ಬೆಳಗಾವಿಗೆ 250 ಹೊಸ ಬಸ್ಸುಗಳು – 100 ಇ-ಬಸ್, 8 ಕೋಟಿ ನವೀಕರಣಕ್ಕೆ ಶಂಕುಸ್ಥಾಪನೆ..!

Spread the loveಸಂಸ್ಥೆಗೆ ‘ಕಿತ್ತೂರು ರಾಣಿ ಚೆನ್ನಮ್ಮ’ ಮರುನಾಮಕರಣ; ಅಪಘಾತ ರಹಿತ ಚಾಲಕರಿಗೆ ಬೆಳ್ಳಿ-ಚಿನ್ನದ ಪದಕ ಘೋಷಣೆಬೆಳಗಾವಿ ಬ್ರೇಕಿಂಗ್ಬೆಳಗಾವಿಯಲ್ಲಿ ನಡೆದ ವಾಯವ್ಯ ರಸ್ತೆ ಸಾರಿಗೆ ಸಂಸ್ಥೆಯ ಸಂಸ್ಥಾಪನಾ ದಿನಾಚರಣೆ ಸಮಾರಂಭದಲ್ಲಿ ಸಾರಿಗೆ ಸಚಿವರಾದ ರಾಮಲಿಂಗಾರೆಡ್ಡಿ ಹಲವು ಮಹತ್ವದ ಘೋಷಣೆಗಳನ್ನು ಮಾಡಿದರು.ಸಮಾರಂಭದಲ್ಲಿ 8 ಕೋಟಿ ರೂಪಾಯಿ ವೆಚ್ಚದಲ್ಲಿ ನವೀಕರಣ ಕಟ್ಟಡಕ್ಕೆ ಶಂಕುಸ್ಥಾಪನೆ ನೆರವೇರಿಸಲಾಯಿತು. ಬೆಳಗಾವಿ ಭಾಗದ ಸಾರಿಗೆ ವ್ಯವಸ್ಥೆಯನ್ನು ಬಲಪಡಿಸುವ ನಿಟ್ಟಿನಲ್ಲಿ 250 ನೂತನ ಬಸ್ಸುಗಳನ್ನು ಸೇರ್ಪಡೆಗೊಳಿಸಲಾಗುವುದು ಎಂದು ಸಚಿವರು ತಿಳಿಸಿದರು. ಅದರಲ್ಲಿ 100 ವಿದ್ಯುತ್ ಚಾಲಿತ (ಇ-ಬಸ್) … Continue reading ಬೆಳಗಾವಿಗೆ 250 ಹೊಸ ಬಸ್ಸುಗಳು – 100 ಇ-ಬಸ್, 8 ಕೋಟಿ ನವೀಕರಣಕ್ಕೆ ಶಂಕುಸ್ಥಾಪನೆ..!